ಅಕೌಂಟ್​ ಬ್ಯಾನ್​: ಟ್ವಿಟ್ಟರ್​ ವಿರುದ್ಧ ಗುಡುಗಿದ ಕಂಗನಾ ರಣಾವತ್

ಮುಂಬೈ: ದ್ವೇಷ ಬಿತ್ತುವ ಫೊಸ್ಟ್​ಗಳನ್ನು ಪದೇ ಪದೇ ಟ್ವಿಟ್ಟರ್​ನಲ್ಲಿ ಪ್ರಕಟಿಸುತ್ತಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್​ ಖಾತೆಯನ್ನು ಟ್ವಿಟ್ಟರ್​ ಸಂಸ್ಥೆ ಮಂಗಳವಾರ ಶಾಶ್ವತವಾಗಿ ಸ್ಥಗಿತಗೊಳಿಸಿದೆ. ಇದರ ಬೆನ್ನಲ್ಲೇ ಕಂಗನಾ ಟ್ವಿಟ್ಟರ್​​ ಸಂಸ್ಥೆಗೆ ತಿರುಗೇಟು ನೀಡಿದ್ದಾರೆ. ‘ಟ್ವಿಟ್ಟರ್​ ಅಮೆರಿಕ ಮೂಲದ್ದು. ಅಲ್ಲಿನ ಬಿಳಿಯರು, ಕಂದು ಬಣ್ಣದವರನ್ನು ಗುಲಾಮಗಿರಿಗೆ ಅರ್ಹರೆಂದುಕೊಂಡಿದ್ದಾರೆ. ನಾನು ಏನು ಮಾಡಬೇಕು, ಏನು ಮಾತನಾಡಬೇಕು ಎಂಬುದನ್ನು ಅವರು ನನಗೆ ಹೇಳಬೇಕಂತೆ, ಟ್ವಿಟ್ಟರ್​ನಿಂದ ತನ್ನನ್ನು ಬ್ಯಾನ್​ ಮಾಡಿರಬಹುದು. ಆದರೆ, ಅದೃಷ್ಟವಶಾತ್ ನನಗೆ ನನ್ನ … Continue reading ಅಕೌಂಟ್​ ಬ್ಯಾನ್​: ಟ್ವಿಟ್ಟರ್​ ವಿರುದ್ಧ ಗುಡುಗಿದ ಕಂಗನಾ ರಣಾವತ್