ಹಿಂದಿ – ಇಂಗ್ಲೀಷ್​ ವೆಬ್​ಸರಣಿಯಲ್ಲಿ ಕನ್ನಡದ ಚೆಲುವೆ ಜ್ಯೋತಿ ರೈ ; ಯಾವುದು ಆ ಸರಣಿ?

‘ಬಂದೇ ಬರತಾವ ಕಾಲ’, ‘ಕಿನ್ನರಿ’, ‘ಕಸ್ತೂರಿ ನಿವಾಸ’ ‘ಜೋಗುಳ’ ಸೇರಿ ಹಲವು ಕನ್ನಡ, ತಮಿಳು, ತೆಲುಗು ಧಾರಾವಾಹಿ ಹಾಗೂ ‘ದಿಯಾ’, ‘ಮದಿಪು’ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಖ್ಯಾತಿ ನಟಿ ಜ್ಯೋತಿ ರೈಗೆ ಸಲ್ಲುತ್ತದೆ. ಧಾರಾವಾಹಿ, ಸಿನಿಮಾಗಳ ಬಳಿಕ ಅವರು ಇದೀಗ ವೆಬ್‌ಸರಣಿಯತ್ತ ಗಮನ ಹರಿಸಿದ್ದಾರೆ. ಹೆಸರು ‘ಪ್ರೆಟ್ಟಿ ಗರ್ಲ್’. ಇದನ್ನೂ ಓದಿ : BBKS10: ವರ್ತೂರ್ ಸಂತೋಷ್ ಎಸ್ಕೇಪ್​!; ಹುಡುಕಾಡಿದ ಸ್ಪರ್ಧಿಗಳು ಇದೊಂದು ರೊಮ್ಯಾಂಟಿಕ್ ಕ್ರೈಮ್ ಡ್ರಾಮಾ ಸರಣಿಯಾಗಿದ್ದು, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮೂಡಿಬರಲಿದೆ. … Continue reading ಹಿಂದಿ – ಇಂಗ್ಲೀಷ್​ ವೆಬ್​ಸರಣಿಯಲ್ಲಿ ಕನ್ನಡದ ಚೆಲುವೆ ಜ್ಯೋತಿ ರೈ ; ಯಾವುದು ಆ ಸರಣಿ?