ಪಾಕ್​ ಕ್ರಿಕೆಟಿಗನ ಮೇಲೆ ‘ವಜ್ರಕಾಯ’ ನಟಿಗೆ ಕ್ರಶ್​; ಈ ಹೀರೋಯಿನ್​ ಯಾರು ಗೊತ್ತಾ?

ಬೆಂಗಳೂರು:  ತೆಲಗು ಚಿತ್ರರಂಗದ ಖ್ಯಾತ ನಟಿ, ಕನ್ನಡದಲ್ಲಿ ನೀ ತಂದ ಕಾಣಿಕೆ, ತಾಯಿಯ ಮಡಿಲು ಹಾಗೂ ವಜ್ರಕಾಯದಂಥ ಚಿತ್ರಗಳಲ್ಲಿ ನಟಿಸಿದ್ದ ಹಿರಿಯ ನಟಿ ಜಯಸುಧಾ.  ಈ ಸ್ಟಾರ್​​ ನಟಿಗೆ  ಪಾಕ್ತಿಸ್ತಾನದ ಕ್ರಿಕೆಟಿಗನ ಮೇಳೆ ಕ್ರಶ್​​ ಇತ್ತಂತೆ. ಈ ಕುರಿತಾಗಿ ಜಯಸುಧಾ ಅವರೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಜಯಸುಧಾ..ತೆಲುಗಿನವರಿಗೆ ಪರಿಚಯವೇ ಬೇಡ. ಒಂದು ಕಾಲದಲ್ಲಿ ತೆಲುಗು, ತಮಿಳು ಚಿತ್ರಗಳಲ್ಲಿ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದ ಈ ಬ್ಯೂಟಿಫುಲ್ ಸ್ಟಾರ್ ಈಗ ಪೋಷಕ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ.  ಜಯಸುಧಾ ಅವರು ಇತ್ತೀಚೆಗೆ … Continue reading ಪಾಕ್​ ಕ್ರಿಕೆಟಿಗನ ಮೇಲೆ ‘ವಜ್ರಕಾಯ’ ನಟಿಗೆ ಕ್ರಶ್​; ಈ ಹೀರೋಯಿನ್​ ಯಾರು ಗೊತ್ತಾ?