Videos: ಡಬ್​ಸ್ಮ್ಯಾಷ್ ಅನ್ನು ಸುವರ್ಣಯುಗಕ್ಕೆ ಹೋಲಿಸಿದ ಹಿತಾ; ಕಾರಣ ಏನಿರಬಹುದು

ನಟಿ ಹಿತಾ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಕಿರು ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಅಂದರೆ, ಈ ಹಿಂದಿನ ಹಳೇಯ ಕಿರು ವಿಡಿಯೋ ತುಣುಕುಗಳನ್ನು ಶೇರ್​ ಮಾಡಿಕೊಂಡು, ಮತ್ತೆ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಮ್ಮನ್ನೂ ನಂಬಿ ಪ್ಲೀಸ್ ಟಿಕ್​ಟಾಕ್​ಗೂ ಮುನ್ನ ಡಬ್​ಸ್ಮ್ಯಾಷ್​ ವಿಡಿಯೋ ಆ್ಯಪ್​ ಭಾರೀ ಫೇಮಸ್​ ಆಗಿತ್ತು. ಎಲ್ಲರೂ ಬಗೆಬಗೆಯ ವಿಡಿಯೋ ಮಾಡಿ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದರು. ನಟನಾ ಪ್ರತಿಭೆಗೂ ಇದು ವೇದಿಕೆಯಾಗಿತ್ತು. ಅದೇ ರೀತಿ 2015ರಲ್ಲಿನ ಡಬ್​ಸ್ಮ್ಯಾಷ್​ ವಿಡಿಯೋಗಳನ್ನು ಹಂಚಿಕೊಂಡಿರುವ … Continue reading Videos: ಡಬ್​ಸ್ಮ್ಯಾಷ್ ಅನ್ನು ಸುವರ್ಣಯುಗಕ್ಕೆ ಹೋಲಿಸಿದ ಹಿತಾ; ಕಾರಣ ಏನಿರಬಹುದು