ಹರ್ಷಿಕಾ ಹರ್ಷದ ವರ್ಷ: 9 ಕನ್ನಡ, 2 ಭೋಜಪುರಿ, 1 ಮಲಯಾಳಂ ಚಿತ್ರ ರೆಡಿ

| ಹರ್ಷವರ್ಧನ್ ಬ್ಯಾಡನೂರು ನಟಿ ಹರ್ಷಿಕಾ ಪೂಣಚ್ಚಗೆ 2023 ಅದೃಷ್ಟದ ವರ್ಷವಾಗಿದೆ. ಅವರು ನಟಿಸಿರುವ ಸಾಲುಸಾಲು ಸಿನಿಮಾಗಳು ತೆರೆಗೆ ಬರಲು ರೆಡಿಯಿವೆ. 2019ರಲ್ಲಿ ‘ಉದ್ಘರ್ಷ’ ಹಾಗೂ 2021ರಲ್ಲಿ ‘ಹಮ್ ಹೈ ರಾಹಿ ಪ್ಯಾರ್ ಕೆ’ ಎಂಬ ಭೋಜಪುರಿ ಚಿತ್ರದ ಬಳಿಕ ಅವರು ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ತಂದೆಯ ಅನಾರೋಗ್ಯದಿಂದಾಗಿ ಸುಮಾರು ಒಂದು ವರ್ಷ ಅವರು ನಟನೆಯಿಂದ ದೂರ ಉಳಿದಿದ್ದರು. ವಾಪಸ್ಸಾಗಬೇಕು ಎನ್ನುವಷ್ಟರಲ್ಲಿ ಕರೊನಾ ಎರಡು ವರ್ಷ ಬೆಂಬಿಡದೇ ಕಾಡಿತು. ಕರೊನಾ ಸಮಯದಲ್ಲಿ ಸಿನಿಮಾಗಳಿಂದ ದೂರಾದರೂ, ಭುವನಂ … Continue reading ಹರ್ಷಿಕಾ ಹರ್ಷದ ವರ್ಷ: 9 ಕನ್ನಡ, 2 ಭೋಜಪುರಿ, 1 ಮಲಯಾಳಂ ಚಿತ್ರ ರೆಡಿ