ಇರು ಅಪ್ಪಂಗೆ ಹೇಳ್ತಿನಿ ಅಂತ ಹರಿಪ್ರಿಯಾ ಹೇಳ್ತಿರೋದು ಯಾರಿಗೆ ಗೊತ್ತಾ?

ಬೆಂಗಳೂರು: ಲಾಕ್​ ಡೌನ್​ ಹಿನ್ನಲೆಯಲ್ಲಿ ನಟಿ ಹರಿಪ್ರಿಯಾ ನಟನೆ ಬದಿಗಿಟ್ಟು, ಬರವಣಿಗೆಯತ್ತ ಚಿತ್ತ ಹರಿಸಿದ್ದಾರೆ. ಬೇಬ್​ ನೋಸ್​ ಎಂಬ ಬ್ಲಾಗ್​ ತೆರೆದು ಅದರಲ್ಲಿ ನಿತ್ಯ ತೋಚಿದ್ದನ್ನು ಗೀಚುತ್ತ, ಅಭಿಮಾನಿಗಳ ಜತೆಗೆ ಸಂಪರ್ಕದಲ್ಲಿದ್ದಾರೆ. ಶೂಟಿಂಗ್​ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಗೊತ್ತಿರದ ಅದೆಷ್ಟೋ ವಿಚಾರಗಳನ್ನು ಬ್ಲಾಗ್​ ಮೂಲಕ ಹೇಳಿಕೊಳ್ಳುತ್ತಿದ್ದಾರೆ. ಇದೀಗ ತಂದೆಯ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬರಹ ಇಲ್ಲಿದೆ. ಇಡೀ ಸಂಸಾರ, ಅಂದ್ರೆ ಮಡದಿ, ಮಕ್ಕಳು, ತಂದೆ-ತಾಯಿ, ತಂಗಿ ಅಥವಾ ತಮ್ಮ ಮತ್ತಿತರರ ಬೇಕು-ಬೇಡಗಳನ್ನು ನಿಭಾಯಿಸುವವನು … Continue reading ಇರು ಅಪ್ಪಂಗೆ ಹೇಳ್ತಿನಿ ಅಂತ ಹರಿಪ್ರಿಯಾ ಹೇಳ್ತಿರೋದು ಯಾರಿಗೆ ಗೊತ್ತಾ?