ಅರಮನೆಯಲ್ಲಿ ಹನ್ಸಿಕಾ ಮದುವೆ; ಸೊಹೈಲ್ ಖಟುರಿಯಾ ಜತೆ ಅದ್ಧೂರಿ ವಿವಾಹೋತ್ಸವ

ಕನ್ನಡದ ‘ಬಿಂದಾಸ್’ ಚಿತ್ರ ಸೇರಿದಂತೆ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹನ್ಸಿಕಾ ಮೊಟ್ವಾನಿ ಮದುವೆ, ಉದ್ಯಮಿ ಸೊಹೈಲ್ ಖಟುರಿಯಾ ಜತೆ ನೆರವೇರಿದೆ. ರಾಜಸ್ತಾನದ ಜೈಪುರದಲ್ಲಿರುವ ಮುಂಡೋಟಾ ಅರಮನೆಯಲ್ಲಿ ಎರಡೂ ಕುಟುಂಬದವರು ಮತ್ತು ಕೆಲವೇ ಆಪ್ತರ ಸಮ್ಮುಖದಲ್ಲಿ ಈ ಜೋಡಿ ಭಾನುವಾರ (ಡಿ.4) ಹಾರ ಬದಲಿಸಿಕೊಂಡಿದೆ. ಅದಕ್ಕೂ ಮುನ್ನ ಎರಡು ದಿನಗಳ ಕಾಲ ಅರಮನೆಯಲ್ಲಿಯೇ ಸಂಗೀತ ಕಾರ್ಯಕ್ರಮ ಮತ್ತು ಮೆಹೆಂದಿ ಶಾಸ್ತ್ರಗಳು ನಡೆದಿದ್ದವು. ಇದೇ ನವೆಂಬರ್​ನಲ್ಲಿ ಪ್ಯಾರಿಸ್​ನ ಐಫೆಲ್ ಟವರ್ ಎದುರು ಸೊಹೈಲ್, … Continue reading ಅರಮನೆಯಲ್ಲಿ ಹನ್ಸಿಕಾ ಮದುವೆ; ಸೊಹೈಲ್ ಖಟುರಿಯಾ ಜತೆ ಅದ್ಧೂರಿ ವಿವಾಹೋತ್ಸವ