ಸೌತ್​ನತ್ತ ದೀಪಿಕಾ ಪಡುಕೋಣೆ ಒಲವು; ತೆಲುಗು ಸ್ಟಾರ್ ನಟನ ಜತೆ ಕನ್ನಡತಿಯ ಸ್ಕ್ರೀನ್​ಶೇರ್​

ಬಾಲಿವುಡ್​ನಲ್ಲಿಯೇ ಸೆಟಲ್​ ಆಗಿರುವ ಕನ್ನಡತಿ ದೀಪಿಕಾ ಪಡುಕೋಣೆ, ಸದ್ಯ ಟಾಪ್​ ನಟಿಯರ ಪಟ್ಟಿಯಲ್ಲಿ ಟಾಪ್​ನಲ್ಲಿಯೇ ಇದ್ದಾರೆ. ನಟನೆ, ನಿಮರ್ಣ, ಜಾಹೀರಾತು ಹೀಗೆ ಬಂದಿಲ್ಲೊಂದು ಕ್ಷೇತ್ರದಲ್ಲಿ ಪಾರಮ್ಯ ಮೆರೆಯುತ್ತಿದ್ದಾರೆ. ಆರಂಭದಲ್ಲಿ ಕನ್ನಡದ ಐಶ್ವರ್ಯಾ ಸಿನಿಮಾ ಮೂಲಕ ಕರಿಯರ್ ಆರಂಭಿಸಿದ್ದರಾದರೂ, ಸಕ್ಸಸ್​ ಸಿಕ್ಕ ಬಳಿಕ ಸೌತ್​ ಕಡೆ ಮುಖ ಮಾಡಿರಲಿಲ್ಲ ಈ ಪಡುಕೋಣೆ ಸುಂದರಿ. ಇದೀಗ ಆ ಸವಿ ಗಳಿಗೆಗೆ ಕಾಲ ಕೂಡಿಬಂದಿದೆ. ಇದನ್ನೂ ಓದಿ: ದೀಪಿಕಾಗೆ ಯಾವುದರ ಮೇಲೆ ಹೆಚ್ಚು ಪ್ರೀತಿ ಗೊತ್ತೆ? ಹೌದು, ದೀಪಿಕಾ ಪಡುಕೋಣೆ ದಶಕದ ಬಳಿಕ … Continue reading ಸೌತ್​ನತ್ತ ದೀಪಿಕಾ ಪಡುಕೋಣೆ ಒಲವು; ತೆಲುಗು ಸ್ಟಾರ್ ನಟನ ಜತೆ ಕನ್ನಡತಿಯ ಸ್ಕ್ರೀನ್​ಶೇರ್​