ಮದ್ವೆಯಾಗಿ 10 ತಿಂಗಳಿಗೆ 2ನೇ ಗಂಡ ಮನೆಯಿಂದ ಹೊರ ಹಾಕಿದ! ಕಣ್ಣೀರಿಟ್ಟ ಸೀರಿಯಲ್​ ನಟಿ

ಮುಂಬೈ: ಕಿರುತೆರೆಯಲ್ಲಿ ಹಲವು ಧಾರಾವಾಹಿಗಳ ಮೂಲಕ ಹೆಸರು ಮಾಡಿದ ನಟಿ ದಲ್ಜೀತ್ ಕೌರ್. ಹಿಂದಿಯಲ್ಲಿ ಅನೇಕ ಧಾರಾವಾಹಿಗಳನ್ನು ಮಾಡಿದ ದಲ್ಜೀತ್ ಕೌರ್ ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಿದರು. ಅದರಲ್ಲೂ ಅವಳ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತಿರಲಿಲ್ಲ.  ಈ ಕುರಿತಾಗಿ ನಟಿ ಹಂಚಿಕೊಂಡಿದ್ದಾಳೆ. ದಲ್ಜೀತ್ ಕೌರ್ ಕೆಲವು ತಿಂಗಳ ಹಿಂದೆ ಉದ್ಯಮಿ ನಿಖಿಲ್ ಪಟೇಲ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಅದಕ್ಕೂ ಮೊದಲು, ಅವರು ನಟ ಶಾಲಿನ್ ಭಾನೋಟ್ ಅವರನ್ನು ವಿವಾಹವಾದರು ಮತ್ತು ಅವರಿಗೆ ಒಬ್ಬ … Continue reading ಮದ್ವೆಯಾಗಿ 10 ತಿಂಗಳಿಗೆ 2ನೇ ಗಂಡ ಮನೆಯಿಂದ ಹೊರ ಹಾಕಿದ! ಕಣ್ಣೀರಿಟ್ಟ ಸೀರಿಯಲ್​ ನಟಿ