ಹಿಂದಿ ವೆಬ್​ಸಿರೀಸ್​ನಲ್ಲಿ ಭಾವನಾ

ಬೆಂಗಳೂರು: ‘ಗಾಳಿಪಟ’ ನಟಿ ಭಾವನಾ ರಾವ್ ಬಾಲಿವುಡ್​ಗೆ ಹಾರಿದ್ದಾರೆ. ಮೊದಲ ಹಿಂದಿ ವೆಬ್ ಸರಣಿಯಲ್ಲಿ ನಟಿಸಿದ ಸಂಭ್ರಮದಲ್ಲಿದ್ದಾರೆ. ಅದೇ ಖುಷಿಯಲ್ಲಿ ಮಾತನಾಡಿದ ಭಾವನಾ ‘ಹಿಂದಿ ವೆಬ್ ಸರಣಿಯ ಚಿತ್ರೀಕರಣ ಪೂರ್ಣಗೊಂಡಿದೆ. ಓಟಿಟಿಯಲ್ಲಿ ಪ್ರಸಾರವಾಗಲಿದೆ. ಯಾವಾಗ ಬಿಡುಗಡೆ ಎಂಬ ಮಾಹಿತಿ ಇಲ್ಲ. ಈಗಲೇ ಪಾತ್ರದ ಬಗ್ಗೆ ನಾನು ಹೆಚ್ಚೇನೂ ಹೇಳುವಂತಿಲ್ಲ. ಬಾಲಿವುಡ್​ನಲ್ಲಿ ನಿರ್ಮಾಣ ಸಂಸ್ಥೆ ಹೇಳಿದ ಬಳಿಕವಷ್ಟೇ ನಾನು ಮಾತನಾಡಬಲ್ಲೆ’ ಎಂದಷ್ಟೇ ಹೇಳುತ್ತಾರೆ. ಅದರ ಜೊತೆಗೆ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲೂ ಅವರು ನಟಿಸಿದ್ದು, ಅದಿನ್ನು ಕೆಲವೇ ದಿನಗಳಲ್ಲಿ ರಿಲೀಸ್ … Continue reading ಹಿಂದಿ ವೆಬ್​ಸಿರೀಸ್​ನಲ್ಲಿ ಭಾವನಾ