ಇವ್ರ ಜತೆ ರೊಮ್ಯಾನ್ಸ್ ಎಂಜಾಯ್ ಮಾಡಲಾಗಲಿಲ್ಲ…ಆ ಕ್ಷಣಗಳನ್ನು ನೆನೆದ “ಸಿಂಹಾದ್ರಿಯ ಸಿಂಹ” ನಟಿ ಭಾನುಪ್ರಿಯಾ

ಬೆಂಗಳೂರು: ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಬಹುಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಈ ನಟಿ ತಾವು ಸಿನಿಮಾ ಮಾಡಿದ್ದಾಗ ಒಬ್ಬ ಸ್ಟಾರ್​​ ನಟನ ಜತೆ ತೆರೆ ಮೇಲೆ ರೊಮ್ಯಾನ್ಸ್​ ಎಂಜಾಯ್​ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಈಗ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಹಿರಿಯ ನಾಯಕರಲ್ಲಿ ಚಿರಂಜೀವಿ ಅತ್ಯುತ್ತಮ ಡ್ಯಾನ್ಸರ್. ಅವರ ತಲೆಮಾರಿನಲ್ಲಿ ಅವರಿಗೆ ಪೈಪೋಟಿ ನೀಡುವ ನಟಿ ಭಾನುಪ್ರಿಯಾ. ಆದರೆ ಚಿರು ಜೊತೆ ಡ್ಯಾನ್ಸ್ ಮಾಡುವಾಗ ರೊಮ್ಯಾನ್ಸ್ ಎಂಜಾಯ್ ಮಾಡಲು ಸಾಧ್ಯವಾಗಲಿಲ್ಲವಂತೆ ಈ ಕುರಿತಾಗಿ ನಟಿ ಭಾನುಪ್ರಿಯಾ, ಯೂಟ್ಯೂಬ್ … Continue reading ಇವ್ರ ಜತೆ ರೊಮ್ಯಾನ್ಸ್ ಎಂಜಾಯ್ ಮಾಡಲಾಗಲಿಲ್ಲ…ಆ ಕ್ಷಣಗಳನ್ನು ನೆನೆದ “ಸಿಂಹಾದ್ರಿಯ ಸಿಂಹ” ನಟಿ ಭಾನುಪ್ರಿಯಾ