‘ಕದಂಬ’ ನಟಿ ಭಾನುಪ್ರಿಯಾ ಜತೆ 2ನೇ ಮದುವೆಗೆ ರೆಡಿ ಆದ ಇಬ್ಬರು ಮಕ್ಕಳ ತಂದೆ; ನಂತ್ರ ತೆರೆಮರೆಯಲ್ಲಿ ನಡೆದಿದ್ದೇ ಬೇರೆ..

ಬೆಂಗಳೂರು: ಚಿತ್ರರಂಗದಲ್ಲಿ ಸ್ಟಾರ್‌ಗಳಾಗಿದ್ದ ಬಹುತೇಕ ನಟಿಯರು ನಾನಾ ಕಾರಣಗಳಿಂದ ಚಿತ್ರರಂಗ ತೊರೆದಿದ್ದಾರೆ. ಕೆಲವರು ಇಂದಿಗೂ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಕಾಲದಲ್ಲಿ ನಾಯಕಿಯಾಗಿ ಮಿಂಚಿದ್ದ ಬಹುಬೇಡಿಕೆಯ ನಟಿಯರಲ್ಲಿ ಭಾನುಪ್ರಿಯಾ ಕೂಡಾ ಒಬ್ಬರು. ಈ ನಟಿ ಕುರಿತಾಗಿ ಸುದ್ದಿಯೊಂದು ವೈರಲ್​ ಆಗುತ್ತಿದೆ. ಟಾಪ್ ಹೀರೋಗಳೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದ್ದ ಭಾನುಪ್ರಿಯಾ ಸ್ಟಾರ್ ನಟಿಯಾಗಿ ಮಿಂಚಿದ್ದರು. ನಟಿ ಮತ್ತು ಶಾಸ್ತ್ರೀಯ ನೃತ್ಯಗಾರ್ತಿಯಾಗಿ ವಿಶೇಷ ಮನ್ನಣೆ ಪಡೆದಿದ್ದಾರೆ. ಸುಮಾರು ಮೂರು ದಶಕಗಳ ಕಾಲ ತೆಲುಗು ಚಿತ್ರರಂಗದಲ್ಲಿ ಮಿಂಚಿದ್ದರು. ಭಾನುಪ್ರಿಯಾ ಕನ್ನಡದಲ್ಲಿ ಡಾ. … Continue reading ‘ಕದಂಬ’ ನಟಿ ಭಾನುಪ್ರಿಯಾ ಜತೆ 2ನೇ ಮದುವೆಗೆ ರೆಡಿ ಆದ ಇಬ್ಬರು ಮಕ್ಕಳ ತಂದೆ; ನಂತ್ರ ತೆರೆಮರೆಯಲ್ಲಿ ನಡೆದಿದ್ದೇ ಬೇರೆ..