ಆಶಿಕಾ ಚಿತ್ರೋತ್ಸವ; ಎಂಜಾಯ್ ಮಾಡೋಕೂ ಸಮಯ ಇಲ್ಲ…

ಆಶಿಕಾ ಅಭಿನಯದ ಎರಡು ಚಿತ್ರಗಳು ಒಂದು ವಾರದ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ಆದರೆ, ಆಶಿಕಾಗೆ ಮಾತ್ರ ಎಂಜಾಯ್ ಮಾಡುವುದಕ್ಕೇ ಸಮಯವಿಲ್ಲವಂತೆ. ಕಾರಣ ಸತತ ಕೆಲಸ. ಹೈದರಾಬಾದ್​ನಲ್ಲಿ ತೆಲುಗು ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಆಶಿಕಾ, ‘ಮದಗಜ’ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅದನ್ನು ಮುಗಿಸಿಕೊಂಡು ಹೈದರಾಬಾದ್ ಫ್ಲೈಟ್ ಹತ್ತಿದರೆ, ಮುಂದಿನ ವಾರ ‘ಅವತಾರ ಪುರುಷ’ ಬಿಡುಗಡೆಯ ಸಂದರ್ಭದಲ್ಲಿ ಮತ್ತೆ ಬೆಂಗಳೂರಿಗೆ ಇನ್ನೊಂದು ವಿಸಿಟ್. ಪ್ರಚಾರ, ಶೂಟಿಂಗ್ ಹೀಗೆ ಎರಡನ್ನೂ ನಿಭಾಯಿಸುವ ಕುರಿತು ಮಾತನಾಡುವ ಅವರು, ‘ಬಿಡುಗಡೆ ನಮ್ಮ ಕೈಯಲ್ಲಿರುವುದಿಲ್ಲ. ನವೆಂಬರ್​ನಲ್ಲಿ ‘ಅವತಾರ ಪುರುಷ’ … Continue reading ಆಶಿಕಾ ಚಿತ್ರೋತ್ಸವ; ಎಂಜಾಯ್ ಮಾಡೋಕೂ ಸಮಯ ಇಲ್ಲ…