ಇಸ್ರೇಲ್-ಹಮಾಸ್ ಯುದ್ಧ: ಉಗ್ರರನ್ನು ಹೊಗಳಿದ್ದಕ್ಕೆ ನಟಿ ಬಂಧನ

ಟೆಲ್ ಅವಿವ್: ಇಸ್ರೇಲ್-ಹಮಾಸ್ ಯುದ್ಧದಿಂದಾಗಿ, ಪ್ರಪಂಚದಾದ್ಯಂತ ಜನರು ಎರಡು ಬಣಗಳಾಗಿ ವಿಂಗಡಣೆಯಾಗಿದ್ದಾರೆ. ಈ ಯುದ್ಧದಿಂದಾಗಿ ಇದುವರೆಗೆ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ಬಾಧಿತರಾಗಿದ್ದಾರೆ. ಇದೇ ವೇಳೆ ಭಯೋತ್ಪಾದಕರನ್ನು ಹೊಗಳಿದ ನಟಿಯೊಬ್ಬರನ್ನು ಇಸ್ರೇಲಿ ಪೊಲೀಸರು ಬಂಧಿಸಿದ್ದಾರೆ. ಭಯೋತ್ಪಾದಕರನ್ನು ಹೊಗಳಿದ್ದಕ್ಕಾಗಿ ಅರೆಸ್ಟ್ ಭಯೋತ್ಪಾದಕರನ್ನು ಹೊಗಳಿದ್ದಕ್ಕಾಗಿ ನಟಿಯನ್ನು ಬಂಧಿಸಲಾಗಿದೆ ಎಂದು ಇಸ್ರೇಲಿ ಪೊಲೀಸರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್​​​ಐ ವರದಿ ಮಾಡಿದೆ. ‘ಗಾಜಾದಲ್ಲಿ ಯುದ್ಧ ಮುಂದುವರಿದಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ಬೆಂಬಲಿಸುವವರ ವಿರುದ್ಧ ಸಾರ್ವಕಾಲಿಕ ಹೋರಾಡುತ್ತಿದ್ದೇವೆ’ ಎಂದು ಇಸ್ರೇಲಿ ಪೊಲೀಸರು … Continue reading ಇಸ್ರೇಲ್-ಹಮಾಸ್ ಯುದ್ಧ: ಉಗ್ರರನ್ನು ಹೊಗಳಿದ್ದಕ್ಕೆ ನಟಿ ಬಂಧನ