ಕಡೆಗೂ ಹೋರಾಟ ಫಲಿಸಲಿಲ್ಲ! ನಿರೂಪಕಿ ಅಪರ್ಣಾ ಬಾಳಿನಲ್ಲಿ ಕರಾಳವಾಗಿದ್ದೇ ಜುಲೈ ತಿಂಗಳು

ಬೆಂಗಳೂರು: ಸ್ಯಾಂಡಲ್​ವುಡ್​ನ ಹಿರಿಯ ನಟಿ, ನಿರೂಪಕಿ ಅಪರ್ಣಾ ವಸ್ತಾರೆ (58) ಅವರು ನಿನ್ನೆ (ಜು.11) ಕ್ಯಾನ್ಸರ್​ ಖಾಯಿಲೆಗೆ ತುತ್ತಾಗಿ, ಇಹಲೋಕ ತ್ಯಜಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಕುಟುಂಬಸ್ಥರು, ಅತ್ಯಾಪ್ತರನ್ನು ಅಗಲಿರುವ ನಟಿ ಅಪರ್ಣಾ, ಅಚ್ಚ ಕನ್ನಡದ ಸ್ವಚ್ಛ ಧ್ವನಿಯಾಗಿ ಜೀವಿಸಿದ್ದರು. ಅಪರ್ಣಾರ ನಿಧನದ ಸುದ್ದಿಯಿಂದ ಆಘಾತಕ್ಕೊಳಗಾದ ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ಕನ್ನಡದ ಸ್ವಚ್ಛ ಧ್ವನಿ ಕಣ್ಮರೆ: ನಟಿ ಅಪರ್ಣಾ ಬಗ್ಗೆ ಮಂಡ್ಯ ರಮೇಶ್​ ಭಾವುಕ ಮಾತು ಅಂದಿನ ಕಾಲಘಟ್ಟಕ್ಕೆ … Continue reading ಕಡೆಗೂ ಹೋರಾಟ ಫಲಿಸಲಿಲ್ಲ! ನಿರೂಪಕಿ ಅಪರ್ಣಾ ಬಾಳಿನಲ್ಲಿ ಕರಾಳವಾಗಿದ್ದೇ ಜುಲೈ ತಿಂಗಳು