ಚಾಮುಂಡಿ ತಾಯಿಯ ಭಕ್ತೆ ಅನುಷಾ ರೈ ಮನೆಯಲ್ಲಿ ನವರಾತ್ರಿ ಸಂಭ್ರಮ ಹೇಗಿದೆ?

‘ಮಹಾನುಭಾವರು’, ‘ಖಡಕ್’, ‘ರೈಡರ್​’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಅನುಷಾ ರೈ, ತಾಯಿ ಚಾಮುಂಡೇಶ್ವರಿಯ ಪರಮ ಭಕ್ತೆ. ಹೀಗಾಗಿಯೇ ಪ್ರತಿವರ್ಷ ನವರಾತ್ರಿ ಹಬ್ಬವನ್ನು ಬಹಳ ಸಡಗರ, ಸಂಭ್ರಮದೊಂದಿಗೆ ಆಚರಿಸುತ್ತಾರೆ. ಈ ಬಗ್ಗೆ ಹೇಳುವ ಅವರು, ‘ಒಮ್ಮೆ ಪ್ರವಾಸಕ್ಕೆಂದು ಮೈಸೂರಿಗೆ ಹೋಗಿದ್ದೆ. ಜೂ, ಅರಮನೆ ಅಂತ ಸುತ್ತಾಡಿ ಚಾಮುಂಡೇಶ್ವರಿ ದರ್ಶನಕ್ಕೆ ಹೋದಾಗ, ನನಗೆ ಅಲ್ಲಿ ಒಂದು ರೀತಿಯ ಪಾಸಿಟಿವ್ ವೈಬ್ ದೊರೆಯಿತು. ಹೀಗಾಗಿ ಅಂದಿನಿಂದ ಚಾಮುಂಡೇಶ್ವರಿಯನ್ನು ನಂಬಲು ಪ್ರಾರಂಭಿಸಿದೆ. ತಿಂಗಳಲ್ಲಿ ಕಡಿಮೆ ಅಂದರೆ ಒಮ್ಮೆಯಾದರೂ ನಾನು ಚಾಮುಂಡಿ ತಾಯಿಯ … Continue reading ಚಾಮುಂಡಿ ತಾಯಿಯ ಭಕ್ತೆ ಅನುಷಾ ರೈ ಮನೆಯಲ್ಲಿ ನವರಾತ್ರಿ ಸಂಭ್ರಮ ಹೇಗಿದೆ?