ಈ ವಿಷಯದ ಬಗ್ಗೆ ಈಗ ನಾನು ತುಟಿಬಿಚ್ಚಲ್ಲ! ಮುಂದೆ ನೀವೇ ನೋಡ್ತೀರಾ… ನಟಿ ಅಂಜಲಿ

ಆಂಧ್ರಪ್ರದೇಶ: ತಮಿಳು, ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಾಟ್ ಬೆಡಗಿ ನಟಿ ಅಂಜಲಿ ಸದ್ಯ ಹಲವು ಸಿನಿಮಾಗಳ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ನಟನೆಯ ‘ರಣವಿಕ್ರಮ’ದಲ್ಲಿ ನಾಯಕಿಯಾಗಿ ನಟಿಸಿದ್ದ ಅಂಜಲಿ, ಪ್ರಸ್ತುತ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಅವರ ಪುತ್ರ ಮೆಗಾಪವರ್​ಸ್ಟಾರ್​ ರಾಮ್​ಚರಣ್​ ಅಭಿನಯದ ‘ಗೇಮ್ ಚೇಂಚರ್’​ನಲ್ಲಿ ಅಭಿನಯಿಸುತ್ತಿದ್ದಾರೆ. ಇದನ್ನೂ ಓದಿ: ಬಾಗೂರು ನವಿಲೆ ದಂಡೆ ಮೇಲೆ ಸೂಗಡು ಠಿಕಾಣಿ; ತುಮಕೂರು ನಾಲೆಗೆ ನೀರು ಹರಿಸಲು ಪಟ್ಟು ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ಎಸ್​. ಶಂಕರ್ … Continue reading ಈ ವಿಷಯದ ಬಗ್ಗೆ ಈಗ ನಾನು ತುಟಿಬಿಚ್ಚಲ್ಲ! ಮುಂದೆ ನೀವೇ ನೋಡ್ತೀರಾ… ನಟಿ ಅಂಜಲಿ