ಓಟಿಟಿಗೆ ಅನನ್ಯಾ ಪಾಂಡೆ ಆಗಮನ; ‘ಕಾಲ್ ಮೀ ಬೇ’ ವೆಬ್​ಸರಣಿಯಲ್ಲಿ ನಟನೆ

ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆಯನ್ನು ಬಾಲಿವುಡ್​ಗೆ ನಟಿಯಾಗಿ ಪರಿಚಯಿಸಿದ್ದು ಕರಣ್ ಜೋಹರ್. ತಮ್ಮ ಧರ್ಮ ಪ್ರೊಡಕ್ಷನ್ಸ್​ನಲ್ಲಿ ನಿರ್ವಣವಾದ ‘ಸ್ಟೂಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಅನನ್ಯಾಗೆ ಮೊದಲು ಅವಕಾಶ ನೀಡಿದವರು ಕರಣ್. ಈಗ ಅವರೇ ಅನನ್ಯಾರನ್ನು ಓಟಿಟಿಗೆ ಪರಿಚಯಿಸುವುದಕ್ಕೂ ಸಜ್ಜಾಗಿದ್ದಾರೆ. ಕರಣ್ ಒಡೆತನದ ಧರ್ವಟಿಕ್ ಎಂಟರ್​ಟೈನ್​ವೆುಂಟ್ ಸಂಸ್ಥೆಯು ಅಮೇಜಾನ್ ಪ್ರೖೆಮ್ೆ ‘ಕಾಲ್ ಮೀ ಬೇ’ ಎಂಬ ವೆಬ್​ಸೀರೀಸ್ ನಿರ್ಮಾಣ ಮಾಡುತ್ತಿದೆ. ಈ ಸರಣಿಯ ಮೂಲಕ ಮೊದಲ ಬಾರಿಗೆ ಅನನ್ಯಾ ವೆಬ್​ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. … Continue reading ಓಟಿಟಿಗೆ ಅನನ್ಯಾ ಪಾಂಡೆ ಆಗಮನ; ‘ಕಾಲ್ ಮೀ ಬೇ’ ವೆಬ್​ಸರಣಿಯಲ್ಲಿ ನಟನೆ