ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ

ಬೆಂಗಳೂರು: ಕೊಟ್ಟಿಗೆ ಸ್ವಚ್ಛಗೊಳಿಸುವುದೇನು.. ದನಕರುಗಳಿಗೆ ಮೇವು ಹಾಕಿ, ಹಸುವಿನ ಹಾಲು ಕರೆಯುವುದೇನು.. ಕಟ್ಟಿಗೆ ಒಲೆ ಮುಂದೆ ಕುಳಿತು ಬಿಸಿ ಬಿಸಿ ಜೋಳದ ರೊಟ್ಟಿ ತಟ್ಟುವುದೇನು.. ಜಮೀನಿನಲ್ಲಿ ಟ್ರ್ಯಾಕ್ಟರ್​ ಏರಿ ಉಳುಮೆ ಮಾಡುವುದೇನು.. ಹೌದು, ಸ್ಯಾಂಡಲ್​ವುಡ್ ನಟಿ ಅದಿತಿ ಪ್ರಭುದೇವ ಪಕ್ಕಾ ಹಳ್ಳಿ ಹೆಣ್ಣುಮಗಳಾಗಿದ್ದಾರೆ. ಹಾಗಂತ ಇದ್ಯಾವುದೋ ಸಿನಿಮಾ ಸಲುವಾಗಿ ಮಾಡಿದ್ದು ಎಂದುಕೊಳ್ಳಬೇಡಿ. ಬದಲಿಗೆ ಲಾಕ್​ಡೌನ್ ವೇಳೆ ತಮ್ಮ ಹಳ್ಳಿಯಲ್ಲಿ ಅದಿತಿ ಮಾಡಿದ ಕೆಲಸವಿದು. ಮೂಲತಃ ದಾವಣಗೆರೆಯವರಾದರೂ ಚಿಕ್ಕಂದಿನಿಂದಲೇ ಹಳ್ಳಿಗಾಡಿನಲ್ಲಿ ಆಡಿ ಬೆಳೆದಿದ್ದಾರವರು. ಹಾಗಾಗಿಯೇ ಅಲ್ಲಿನ ಕೆಲಸವನ್ನು ಅಷ್ಟೇ … Continue reading ಇದು ನಟಿ ಅದಿತಿ ಪ್ರಭುದೇವ ಹಳ್ಳಿ ಜೀವನ