ಹೆಣ್ಮಕ್ಳೇ ಸ್ಟ್ರಾಂಗು ಗುರು | ಹೆಣ್ಣಾಗಿ ಹುಟ್ಟಿದ್ದೇ ಹೆಮ್ಮೆ: ಅದಿತಿ ಪ್ರಭುದೇವ

ಹೆಣ್ಮಕ್ಳೇ ಸ್ಟ್ರಾಂಗು ಗುರು! ‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ.. ಹೆಣ್ಣಾಗಿ ಹುಟ್ಟಿದ್ದೇ ಹೆಮ್ಮೆ ವೈಯಕ್ತಿಕವಾಗಿ ಹೆಣ್ಣಾಗಿದ್ದಕ್ಕೆ ನನಗೆ ಹೆಚ್ಚು ಖುಷಿಯಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮನೆ ಮತ್ತು ಮಾಡುತ್ತಿರುವ ಕೆಲಸ ಎರಡನ್ನೂ ಅಷ್ಟೇ ಜವಾಬ್ದಾರಿಯುತವಾಗಿ ನಿಭಾಯಿಸುವ ಶಕ್ತಿ … Continue reading ಹೆಣ್ಮಕ್ಳೇ ಸ್ಟ್ರಾಂಗು ಗುರು | ಹೆಣ್ಣಾಗಿ ಹುಟ್ಟಿದ್ದೇ ಹೆಮ್ಮೆ: ಅದಿತಿ ಪ್ರಭುದೇವ