ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..

ಇಂದು ವಿಶ್ವ ಯೋಗ ದಿನ. ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಈ ದಿನವನ್ನು ಸಂಭ್ರಮಿಸಲಾಗುತ್ತಿದ್ದು, ಕನ್ನಡದ ನಟಿಯರು ಸಹ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಯೋಗ ದಿನದ ಪ್ರಯುಕ್ತ, ಕನ್ನಡದ ಮೂವರು ಜನಪ್ರಿಯ ನಟಿಯರು ಯೋಗದ ಮಹತ್ವದ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ್ದಾರೆ. ಅದೊಂದು ಜೀವನ ಶೈಲಿ ನನ್ನ ಪ್ರಕಾರ, ಯೋಗ ಎಂಬುದು ಬರೀ ವ್ಯಾಯಾಮ ಅಲ್ಲ, ಬದಲಾಗಿ ಅದೊಂದು ಜೀವನಶೈಲಿ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಯೋಗ, ಒನ್ ಸ್ಟಾಪ್ ಸಲ್ಯೂಷನ್. ನಾನು ಮೊದಲು ಹೆಚ್ಚು ಜಿಮ್ೆ … Continue reading ತಾರಾಯೋಗ: ಯೋಗಾಭ್ಯಾಸದ ಕುರಿತು ತಾರೆಯರ ಅನುಭವ, ಅನಿಸಿಕೆ..