ಅಮೆರಿಕಾದಲ್ಲಿರುವ ನಟಿ ಆರತಿ ಗುಟ್ಟಾಗಿ ಪದೇಪದೇ ಕೋಲಾರಕ್ಕೆ ಯಾಕೆ ಬರ್ತಾರೆ?

ಬೆಂಗಳೂರು: ಅಂದಿನ ಕಾಲದಲ್ಲಿ ಸಹಜ ಸುಂದರಿ ಎಂದು ಕರೆಸಿಕೊಳ್ಳುತ್ತಿದ್ದ ನಟಿ ಆರತಿ ಆ ಕಾಲದ ಸ್ಟಾರ್ ನಟಿ. ಸ್ಯಾಂಡಲ್​ವುಡ್​ನ ಸ್ಟಾರ್​ ನಟರ ಜತೆ ನಟಿಸಿದ್ದ ಈ ನಟಿ ಜೀವನದಲ್ಲಿ ಮಡೆದಿರುವ ಕೆಲವು ಘಟನೆಯಿಂದ ಸಿನಿಮಾದಿಂದ ದೂರವಾಗಿ ಮದುವೆ ಆಗಿ ಆಮೆರಿಕಾದಲ್ಲಿ ನೆಲೆಸಿದ್ದಾರೆ. ಆದರೆ ಈ ನಟಿ ಅಮೆರಿಕಾದಲ್ಲಿ ಇದ್ದರೂ ಕೋಲಾರಕ್ಕೆ ಗುಟ್ಟಾಗಿ ಬಂದು ಹೋಗುತ್ತಾರೆ ಎನ್ನುವ ಸುದ್ದಿಯೊಂದು ಇದೆ. ಈ ಕುರಿತಾದ ಸಂಪೂರ್ಣವಾದ ಮಾಹಿತಿ ತಿಳಿಯೋಣ…. ಆರತಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ನಿರ್ದೇಶಕಿ. “ಗೆಜ್ಜೆ ಪೂಜೆ” … Continue reading ಅಮೆರಿಕಾದಲ್ಲಿರುವ ನಟಿ ಆರತಿ ಗುಟ್ಟಾಗಿ ಪದೇಪದೇ ಕೋಲಾರಕ್ಕೆ ಯಾಕೆ ಬರ್ತಾರೆ?