ಪತ್ನಿಯನ್ನು ಅಪಹಾಸ್ಯ ಮಾಡಿದವನ ಕಪಾಳಕ್ಕೆ ಬಾರಿಸಿದ ನಟ; ಆಸ್ಕರ್ ಇತಿಹಾಸದಲ್ಲಿ ಕಪ್ಪುಚುಕ್ಕೆ!

ನವದೆಹಲಿ: ಹಾಸ್ಯ ಮಾಡುವವರು ಕೆಟ್ಟದಾಗಿ ಮಾತನಾಡಿದರೆ ಏನಾಗುತ್ತದೆ ಎಂಬುದಕ್ಕೆ ಇಂದಿನ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೇ ಸಾಕ್ಷಿಯಾಗಿದೆ. ಕಾಮಿಡಿಯನ್​ ಒಬ್ಬರು ನಟನೊಬ್ಬರ ಪತ್ನಿಯನ್ನು ಅಪಹಾಸ್ಯ ಮಾಡಿದ್ದಕ್ಕೆ ಪತಿ ವೇದಿಕೆ ಮೇಲೇರಿ ಆತನ ಕಪಾಳಕ್ಕೆ ಬಾರಿಸಿದ ಪ್ರಸಂಗ ನಡೆದಿದೆ. ಕ್ರಿಸ್ ರಾಕ್ ಕಪಾಳಮೋಕ್ಷಕ್ಕೀಡಾದ ಕಾಮಿಡಿಯನ್​. ಈತ ನಟಿ ಜಾಡಾ ಪಿಂಕೆಟ್​ ಸ್ಮಿತ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಆಗ ಅಲ್ಲೇ ಜತೆಗಿದ್ದ ಪತಿ, ನಟ ವಿಲ್​ ಸ್ಮಿತ್ ಸೀದಾ ವೇದಿಕೆ ಬಳಿಗೆ ಕ್ರಿಸ್​ ರಾಕ್​ನ ಕಪಾಳಕ್ಕೆ ಜೋರಾಗಿ ಬಾರಿಸಿದ್ದಲ್ಲದೆ, ಖಡಕ್​ … Continue reading ಪತ್ನಿಯನ್ನು ಅಪಹಾಸ್ಯ ಮಾಡಿದವನ ಕಪಾಳಕ್ಕೆ ಬಾರಿಸಿದ ನಟ; ಆಸ್ಕರ್ ಇತಿಹಾಸದಲ್ಲಿ ಕಪ್ಪುಚುಕ್ಕೆ!