ಅಜ್ಜಿ ನಾನು ದೂರ ಹೋಗುವರೆಗೂ ನೋಡ್ತಾನೆ ಇದ್ದರು: ವಿನೋದ್​ ರಾಜ್​ ಪುತ್ರ

– ಕೆಲ ದಿನಗಳ ಹಿಂದೆ ಮನೆಗೆ ಬಂದಾಗ ಅಜ್ಜಿಯನ್ನ ನೋಡಿದ್ದೆ – ಅಜ್ಜಿಯ ಜತೆ ಒಡನಾಟ ಚೆನ್ನಾಗಿತ್ತು ಬೆಂಗಳೂರು: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​​ನ ಹಿರಿಯ ಕಲಾವಿದೆ 85 ವರ್ಷದ ಲೀಲಾವತಿ ಅವರು 2 ದಿನಗಳ ಹಿಂದೆ ನಿಧನರಾಗಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಸಾಕಷ್ಟು ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿ ಬಾರದ ಲೋಕಕ್ಕೆ ನಟಿ ಲೀಲಾವತಿ ಅವರು ಹೋಗಿದ್ದಾರೆ. ಲೀಲಾವತಿ ಅವರ ಅಂತಿಮ ದರ್ಶನ ಪಡೆಯಲು ಚೆನ್ನೈನಿಂದ … Continue reading ಅಜ್ಜಿ ನಾನು ದೂರ ಹೋಗುವರೆಗೂ ನೋಡ್ತಾನೆ ಇದ್ದರು: ವಿನೋದ್​ ರಾಜ್​ ಪುತ್ರ