VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್​ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ

ಮುಂಬೈ: ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟಿಗ ರಿಷಭ್​ ಪಂತ್​ ಹೆಸರು ಆಗಿಂದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿರುತ್ತವೆ. ಇಬ್ಬರು ಸ್ಟಾರ್​ಗಳ ನಡುವಿನ ಕಿತ್ತಾಟ ಇಂದೆ ನೆನೆಯದಲ್ಲ ಎಂದು ಹೇಳಬಹುದಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟಿ ಊರ್ವಶಿ ರೌಟೆಲಾ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಖಾಸಗಿ ವಾಹಿನಿ ಒಂದರ ಸಂದರ್ಶನದಲ್ಲಿ ಮಾತನಾಡಿರುವ ನಟಿ ಊರ್ವಶೀ ರೌಟೇಲಾ ಪಾಕ್​ ಕ್ರಿಕೆಟಿಗನನ್ನು ಹಾಡಿಹೊಗಳಿದ್ದು, ಇವರನ್ನು ಬ್ಯಾನ್​ ಮಾಡುವಂತೆ ನೆಟ್ಟಿಗರು ಆಗ್ರಹಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋ … Continue reading VIDEO| ಭಾರತದ ಕ್ರಿಕೆಟಿಗನನ್ನು ತೆಗಳಿ ಪಾಕ್​ ಆಟಗಾರನನ್ನು ಹೊಗಳಿದ ಊರ್ವಶಿ ರೌಟೇಲಾ