ಸ್ಯಾಂಡಲ್​ವುಡ್​ ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೂ ನೆರವಾದ್ರು ಬಾಲಿವುಡ್​​ ನಟ ಸೋನು ಸೂದ್​

ಬೆಂಗಳೂರು: ಬಾಲಿವುಡ್​ ನಟ ಸೋನು ಸೂದ್​ ಅವರ ಸಹಾಯಹಸ್ತ ಸ್ಯಾಂಡಲ್​ವುಡ್​ಗೂ ವ್ಯಾಪಿಸಿದೆ. ಅರ್ಥಾತ್​, ಸ್ಯಾಂಡಲ್​ವುಡ್​​ ನಟಿ ಮಾನ್ವಿತಾ ಕಾಮತ್ ಅವರ ತಾಯಿಯ ಚಿಕಿತ್ಸೆಗೂ ಅವರು ನೆರವಾಗಿದ್ದಾರೆ. ಅವರು ಮಾಡಿದ್ದ ಸಹಾಯವನ್ನು ಸ್ಮರಿಸಿಕೊಂಡ ನಟಿ ಮಾನ್ವಿತಾ ಅವರೊಂದಿಗೆ ಮಾತನಾಡಿ ಧನ್ಯವಾದ ತಿಳಿಸಿದ್ದಲ್ಲದೆ, ಆ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾ ಮೂಲಕವೂ ಹಂಚಿಕೊಂಡಿದ್ದಾರೆ. ಕೋವಿಡ್​ ಸಂಕಷ್ಟದಲ್ಲಿದ್ದ ಕಾಲದಲ್ಲಿ ಹಲವಾರು ಮಂದಿಗೆ ನಾನಾ ರೀತಿಯಲ್ಲಿ ಸಹಾಯ ಮಾಡಿದ್ದ ನಟ ಸೋನು ಸೂದ್​ ಹಲವರ ಪಾಲಿಗೆ ರಿಯಲ್​ ಲೈಫ್​ ಹೀರೋ ಆಗಿ ಕಾಣಿಸಿದ್ದರು. … Continue reading ಸ್ಯಾಂಡಲ್​ವುಡ್​ ನಟಿ ಮಾನ್ವಿತಾ ತಾಯಿಯ ಚಿಕಿತ್ಸೆಗೂ ನೆರವಾದ್ರು ಬಾಲಿವುಡ್​​ ನಟ ಸೋನು ಸೂದ್​