ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ

ತಿರುವನಂತಪುರಂ: ಮದುವೆ ಹೆಸರಲ್ಲಿ ಮಲಯಾಳಂ ನಟಿ ಶಾಮ್ನಾ ಕಾಸಿಂ ಬಳಿ ಹಣ ದೋಚಲು ಯತ್ನಿಸಿದ ನಾಲ್ವರು ಆರೋಪಿಗಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಶಾಮ್ನಾ ಅವರ ತಾಯಿ, ಕೊಚ್ಚಿಯ ಮರಾಡು ಪೊಲೀಸ್​ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ಮಂಗಳವಾರ ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ನಾಲ್ವರು ಆರೋಪಿಗಳು ತ್ರಿಸ್ಸೂರ್​ ಮೂಲದವರಾಗಿದ್ದು, ಅವರನ್ನು ವದನಪಲ್ಲಿಯ ರಫೀಖ್​, ಕಡವನೂರಿನ ರಮೇಶ್​, ಕೈಪಮಂಗಳಂದ ಶರತ್​ ಮತ್ತು ಚೆಟ್ಟುವಾದ ಅಶ್ರಫ್​ ಎಂದು ಗುರುತಿಸಲಾಗಿದೆ. ಮದುವೆ ಹೆಸರಿನಲ್ಲಿ ನಟಿಗೆ ವಂಚಿಸಲು ಆರೋಪಿಗಳು … Continue reading ಮದುವೆಯಾಗುವುದಾಗಿ ನಂಬಿಸಿ ಸ್ಟಾರ್​ ನಟಿಗೆ ವಂಚನೆ: ಬಂಧಿತ ಆರೋಪಿಗಳಿಂದ ಸ್ಪೋಟಕ ಮಾಹಿತಿ