ಹೊಸ ವರ್ಷದ ಹಿಂದಿನ ದಿನವೇ ‘ಪ್ರೊಡಕ್ಷನ್​ ನಂ. 2’ ಘೋಷಿಸಿದ ರಿಷಬ್ ಶೆಟ್ಟಿ; ನೆಕ್ಸ್ಟ್​ ಇಂಟ್ರೊಡಕ್ಷನ್​ ನಾಯಕನಾ-ನಾಯಕಿಯಾ?!

ಬೆಂಗಳೂರು: ನಟ-ನಿರ್ದೇಶಕ-ನಿರ್ಮಾಪಕ ರಿಷಬ್ ಶೆಟ್ಟಿಗೆ ಈ ವರ್ಷ ಹೊಸ ವರ್ಷದ ಖುಷಿ ಜತೆಗೆ ಮತ್ತೆರಡು ಖುಷಿ ಸೇರಿಕೊಂಡಿವೆ. ಮಾತ್ರವಲ್ಲ, ಹ್ಯಾಪಿ ನ್ಯೂ ಇಯರ್ ಜತೆಗೇ ಅವರು ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅದರಲ್ಲೂ ಹೊಸ ವರ್ಷದ ಹಿಂದಿನ ದಿನವೇ ಅವರು ತಮ್ಮ ಮುಂದಿನ ಪ್ರೊಡಕ್ಷನ್​ ಕುರಿತು ಘೋಷಣೆ ಮಾಡಿಕೊಂಡಿದ್ದಾರೆ. ರಿಷಬ್ ನಿರ್ದೇಶದನ ‘ಕಿರಿಕ್ ಪಾರ್ಟಿ’ ಸಿನಿಮಾ ದೊಡ್ಡ ಹೆಸರು ಮಾಡಿತ್ತು. ಮಾತ್ರವಲ್ಲ, ಈ ಚಿತ್ರ ಅವರ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದಷ್ಟೇ ಅಲ್ಲ, ಇದರಲ್ಲಿ ನಟಿಸಿದ್ದವರಿಗೂ, … Continue reading ಹೊಸ ವರ್ಷದ ಹಿಂದಿನ ದಿನವೇ ‘ಪ್ರೊಡಕ್ಷನ್​ ನಂ. 2’ ಘೋಷಿಸಿದ ರಿಷಬ್ ಶೆಟ್ಟಿ; ನೆಕ್ಸ್ಟ್​ ಇಂಟ್ರೊಡಕ್ಷನ್​ ನಾಯಕನಾ-ನಾಯಕಿಯಾ?!