ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ

ನವದೆಹಲಿ: ಕೆಲವರು ತಮ್ಮ ಇಚ್ಛೆಗೆ ಅನುಸಾರವಾದ ಕೆಲಸವನ್ನು ಮಾಡುತ್ತಾರೆ. ಇನ್ನು ಕೆಲವರು ಹಣಕ್ಕಾಗಿ ಯಾವ ಕೆಲಸವಾದರೂ ಮಾಡಲು ತಯಾರಿರುತ್ತಾರೆ. ಬೆರಳಣಿಕೆಯ ಮಂದಿ ತಮ್ಮ ಹಿತಾಸಕ್ತಿಗೆ ಹೊಂದಾಣಿಕೆ ಆಗುತ್ತಿಲ್ಲ ಅಂತ ಹೆಚ್ಚು ಸಂಬಳದ ಉದ್ಯೋಗವನ್ನು ತೊರೆದವರೂ ಇದ್ದಾರೆ. ಇದೀಗ ನೀಲಿತಾರೆ ಕರ್ಟ್ನಿ ಟಿಲಿಯಾ ಕೂಡ ಈ ಸಾಲಿಗೆ ಸೇರಿದ್ದಾರೆ. ಶಿಕ್ಷಕಿ ಹುದ್ದೆಗೆ ಗುಡ್​ ಬೈ ಕರ್ಟ್ನಿ ಟಿಲಿಯಾ ಅವರು ಪೋರ್ನ್​ ಇಂಡಸ್ಟ್ರಿಗೆ ಸೇರಲು ತಮ್ಮ ಶಿಕ್ಷಕಿ ಹುದ್ದೆಯನ್ನೇ ತೊರೆದಿದ್ದಾರೆ. ಈ ದಾರಿಯನ್ನು ಆಯ್ಕೆ ಮಾಡಿಕೊಳ್ಳಲು ದೇವರೆ ಹೇಳಿದನು ಎಂದಿದ್ದಾರೆ. … Continue reading ಪೋರ್ನ್​ ಸ್ಟಾರ್​ ಆಗಿರುವುದು ದೇವರ ಇಚ್ಛೆ! ಶಿಕ್ಷಕಿ ಹುದ್ದೆ ತೊರೆದು ನೀಲಿತಾರೆಯಾದ ಟಿಲಿಯಾ ಬೋಲ್ಡ್​ ಹೇಳಿಕೆ