ನಟ ರಣಧೀರ್ ಕಪೂರ್​ಗೆ ಕರೊನಾ

ಮುಂಬೈ : ಬಾಲಿವುಡ್​ನ ಹಿರಿಯ ನಟ ರಣಧೀರ್ ಕಪೂರ್ ಅವರಿಗೆ ಕರೊನಾ ಸೋಂಕು ತಗುಲಿದೆ. 74 ವರ್ಷ ವಯಸ್ಸಿನ ಕಪೂರ್​, ಮುಂಬೈನ ಕೋಕಿಲಾಬೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎನ್ನಲಾಗಿದೆ. “ರಣಧೀರ್​ ಅವರು ನಿನ್ನೆ ರಾತ್ರಿ ಕರೊನಾ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರು ಸ್ಟೇಬಲ್ ಆಗಿದ್ದಾರೆ. ಚಿಂತೆ ಮಾಡುವ ಅಗತ್ಯ ಇಲ್ಲ” ಎಂದು ಅವರ ಚಿಕಿತ್ಸೆ ಮಾಡುತ್ತಿರುವ ಡಾ. ಸಂತೋಷ್​ ಶೆಟ್ಟಿ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ. ಇದನ್ನೂ ಓದಿ: ಕರೊನಾದಿಂದ ಬೇಗ ಗುಣಮುಖವಾಗಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟ ಸಿನಿಮಾ … Continue reading ನಟ ರಣಧೀರ್ ಕಪೂರ್​ಗೆ ಕರೊನಾ