ಸಪ್ತ ಸಾಗರಕ್ಕೆ ರಕ್ಷಿತ್ ಸ್ಲಿಮ್: ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ

ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವೂ ಶುಕ್ರವಾರ ಬೆಳಗ್ಗೆ ಸದ್ದಿಲ್ಲದೆ ಪ್ರಾರಂಭವಾಗಿದೆ. ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಿಸಲಾಗಿದೆ. ಇದೇ ವರ್ಷದ ಕೊನೆಯ ಶುಕ್ರವಾರ (ಡಿಸೆಂಬರ್ 31) ಚಿತ್ರ ಬಿಡುಗಡೆಯಾಗಲಿದೆ. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರವನ್ನು ಹೇಮಂತ್ ರಾವ್ ಬರೆದು ನಿರ್ದೇಶನ ಮಾಡಿದರೆ, ಪರಂವಾ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಅದರಡಿ ಚಿತ್ರ ನಿರ್ವಿುಸುತ್ತಿದ್ದಾರೆ ರಕ್ಷಿತ್. ಇನ್ನು ಅವರಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. ಈ ತಿಂಗಳ … Continue reading ಸಪ್ತ ಸಾಗರಕ್ಕೆ ರಕ್ಷಿತ್ ಸ್ಲಿಮ್: ಮುಹೂರ್ತದ ದಿನವೇ ಚಿತ್ರದ ಬಿಡುಗಡೆ ದಿನಾಂಕ