‘ಲೂಸಿಯಾ’ ಪವನ್ ನೇತೃತ್ವದಲ್ಲಿ ಕ್ರೌಡ್ ಫಂಡಿಂಗ್; 350 ಸಿನಿಮಾ ಕಾರ್ಮಿಕರಿಗೆ ತಲಾ 2000 ರೂ!

ಬೆಂಗಳೂರು: ಕರೊನಾದಿಂದಾಗಿ ಸಿನಿಮಾರಂಗ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಚಿತ್ರರಂಗವನ್ನೇ ನಂಬಿ ಬದುಕುತ್ತಿರುವವರಿಗೆ ಸ್ಯಾಂಡಲ್‌ವುಡ್ ಸ್ಪಂದಿಸುತ್ತಿದೆ. ನಿನ್ನೆಯಷ್ಟೇ ನಿಖಿಲ್ ಕುಮಾರಸ್ವಾಮಿ, ಸಿನಿಮಾ ಕಾರ್ಮಿಕರು ಮತ್ತು ಕಿರುತೆರೆ ಕಾರ್ಮಿಕರಿಗೆ ಸೇರಿ ಒಟ್ಟು 37 ಲಕ್ಷ ರೂ. ನೀಡಿದ್ದರು. ಅದೇ ರೀತಿ ಕಳೆದ ಒಂದು ವಾರದ ಹಿಂದೆ ಸಾಮಾಜಿಕ ಜಾಲತಾಣದ ಮೂಲಕ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದ್ದ ಲೂಸಿಯಾ ಪವನ್ ಕುಮಾರ್, ಜಮೆಯಾದ ಹಣವನ್ನು ಹಂಚಿಕೆ ಮಾಡುತ್ತಿದ್ದಾರೆ. ಸಾರ್ವಜನಿಕರು, ಸಿನಿಮಾ ಕಲಾವಿದರು, ತಂತ್ರಜ್ಞರೆಲ್ಲರೂ ಸೇರಿ ಒಟ್ಟು 7ಲಕ್ಷ ಮೊತ್ತವನ್ನು ಅವಶ್ಯಕ … Continue reading ‘ಲೂಸಿಯಾ’ ಪವನ್ ನೇತೃತ್ವದಲ್ಲಿ ಕ್ರೌಡ್ ಫಂಡಿಂಗ್; 350 ಸಿನಿಮಾ ಕಾರ್ಮಿಕರಿಗೆ ತಲಾ 2000 ರೂ!