ನಾಳೆ ಬೆಳಗ್ಗೆಯೇ ‘ಅಪ್ಪು’ ಅಂತ್ಯಕ್ರಿಯೆ ವಿಧಿವಿಧಾನ ಪ್ರಾರಂಭ…

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ನಾಳೆ (ಅ.31) ಕಂಠೀರವ ಸ್ಟುಡಿಯೋನಲ್ಲಿ ನಡೆಯಲಿದ್ದು, ಬೆಳಗ್ಗೆ 5 ಗಂಟೆಗೆ ವಿಧಿವಿಧಾನ ಪ್ರಾರಂಭವಾಗಲಿದೆ ಎಂದು ನಟ ರಾಮ್ ಕುಮಾರ್ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ ಕುಟುಂಬದವರೆಲ್ಲ ಸೇರಲಿದ್ದು, ನಂತರ ಅಂತ್ಯಕ್ರಿಯೆ ಕಾರ್ಯಗಳು ಪ್ರಾರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ. ಅವನ ಪಯಣ ಸುಖಕರವಾಗಿರಲಿ, ಇಷ್ಟು ವರ್ಷ ನಮ್ಮೆಲ್ಲರನ್ನ ತೃಪ್ತಿದಾಯಕವಾಗಿ ನೋಡಿಕೊಂಡಿದ್ದಾನೆ. ನಾವು‌ ಆತನನ್ನ ಅಷ್ಟೇ ಗೌರವಯುತವಾಗಿ ಕಳಿಸಿಕೊಡಬೇಕು. ಅವನು ತಂದೆಗೆ ತಕ್ಕ ಮಗ ಅಂತ ನಿರೂಪಿಸಿದ್ದಾನೆ‌, ಇಷ್ಟು ಬೇಗ ಹೋಗಬಾರದಿತ್ತು. … Continue reading ನಾಳೆ ಬೆಳಗ್ಗೆಯೇ ‘ಅಪ್ಪು’ ಅಂತ್ಯಕ್ರಿಯೆ ವಿಧಿವಿಧಾನ ಪ್ರಾರಂಭ…