ಜಿಮ್ ಮಾಡೋದ್ರಿಂದಾನೆ ಸಾವು ಸಂಭವಿಸುತ್ತೆ ಅನ್ನೋದು ತಪ್ಪು: ನಟ ನೆನಪಿರಲಿ ಪ್ರೇಮ್

ಮಂಡ್ಯ: ನಟ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಜಿಮ್​​ನಲ್ಲಿನ ಅತಿಯಾದ ವರ್ಕೌಟ್ ಕಾರಣ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಟ ನೆನಪಿರಲಿ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ. ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ, ಹೃದಯಾಘಾತಕ್ಕೂ ಜಿಮ್​ಗೂ ಸಂಬಂಧ ಇದೆ ಎಂದು ಕೆಲವರು ಭಾವಿಸಿದ್ದಾರೆ. ಆ ಕುರಿತು ನಟ ನೆನಪಿರಲಿ ಪ್ರೇಮ್​ ಮಾಹಿತಿ ನೀಡಿದ್ದಾರೆ. ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು. ನಮ್ಮ ಶಕ್ತಿ ಮೀರಿ ಹೆಚ್ಚಿನ ವರ್ಕೌಟ್ ಮಾಡಿದರೆ ಆರೋಗ್ಯದಲ್ಲಿ ವ್ಯತ್ಯಾಸ ಆಗುತ್ತದೆ. ಜಿಮ್​​ಗೆ ಹೋಗುವುದರಿಂದ ಆ ರೀತಿ … Continue reading ಜಿಮ್ ಮಾಡೋದ್ರಿಂದಾನೆ ಸಾವು ಸಂಭವಿಸುತ್ತೆ ಅನ್ನೋದು ತಪ್ಪು: ನಟ ನೆನಪಿರಲಿ ಪ್ರೇಮ್