ವಿದೇಶದಿಂದ ಶೂಟಿಂಗ್​ ಮುಗಿಸಿ ಮರಳಿದ ನಟ ಪ್ರಭಾಸ್​ಗೆ ಮನೆಯಲ್ಲೇ ದಿಗ್ಬಂಧನ

ಹೈದರಾಬಾದ್​: ವಿದೇಶದಲ್ಲಿ ಶೂಟಿಂಗ್​ ಮುಗಿಸಿ ಹೈದರಾಬಾದ್​ಗೆ ಮರಳಿರುವ ಟಾಲಿವುಡ್ ಸೂಪರ್​ಸ್ಟಾರ್​​ ಪ್ರಭಾಸ್​ ತಮ್ಮ ಮನೆಯಲ್ಲಿಯೇ ದಿಗ್ಬಂಧನ ವಿಧಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಭಾಸ್​, ವಿದೇಶದಲ್ಲಿ ಶೂಟಿಂಗ್​ ಮುಗಿಸಿ ಸುರಕ್ಷಿತವಾಗಿ ಮರಳಿದ್ದೇನೆ. ಕೋವಿಡ್​ -19 ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನನ್ನಷ್ಟಕ್ಕೆ ನಾನು ದಿಗ್ಬಂಧನ ವಿಧಿಸಿಕೊಳ್ಳಲು ನಿರ್ಧರಿಸಿದ್ದೇನೆ. ನೀವು ಕೂಡ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೀರಾ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ. ಅಂದಹಾಗೆ ಪ್ರಭಾಸ್​ ತಮ್ಮ ಮುಂದಿನ ಚಿತ್ರಕ್ಕಾಗಿ ಜಾರ್ಜಿಯಾ ದೇಶಕ್ಕೆ ತೆರಳಿದ್ದರು. ಇವರೊಂದಿಗೆ ನಟಿ ಪೂಜಾ ಹೆಗ್ಡೆ ಮತ್ತು … Continue reading ವಿದೇಶದಿಂದ ಶೂಟಿಂಗ್​ ಮುಗಿಸಿ ಮರಳಿದ ನಟ ಪ್ರಭಾಸ್​ಗೆ ಮನೆಯಲ್ಲೇ ದಿಗ್ಬಂಧನ