100 ಬಾರಿ ರಕ್ತದಾನ ಮಾಡಿದ ನಟ; ಕರೆ ಮಾಡಿ ಅಭಿನಂದಿಸಿದ ಮೆಗಾಸ್ಟಾರ್

ಹೈದ್ರಾಬಾದ್​: ಚಿರಂಜೀವಿ ಬ್ಲಡ್ ಬ್ಯಾಂಕ್​ಗೆ ತೆಲುಗು ರಾಜ್ಯಗಳಲ್ಲಿ ವಿಶೇಷ ಮನ್ನಣೆ ಇದೆ. 26 ವರ್ಷಗಳ ಕಾಲ ಲಕ್ಷಾಂತರ ಜನರಿಗೆ ರಕ್ತದಾನ ಮಾಡಿ ಹಲವಾರು ಜೀವಗಳನ್ನು ಉಳಿಸಿದ್ದಾರೆ ಬ್ಲಡ್ ಬ್ಯಾಂಕ್ ಸಂಸ್ಥಾಪಕ ಮೆಗಾಸ್ಟಾರ್ ಚಿರಂಜೀವಿ. ನೂರಾರು ಮೆಗಾ ಅಭಿಮಾನಿಗಳ ಬೆಂಬಲದೊಂದಿಗೆ ಚಿರಂಜೀವಿ ಬ್ಲಡ್ ಬ್ಯಾಂಕ್ ನಿರಂತರ ಸೇವೆಗಳನ್ನು ಒದಗಿಸುತ್ತದೆ. ಈ ಬ್ಲಡ್ ಬ್ಯಾಂಕ್ ಅನ್ನು ಬೆಂಬಲಿಸುತ್ತಿರುವ ಲಕ್ಷಾಂತರ ರಕ್ತದಾನಿಗಳಲ್ಲಿ ಖ್ಯಾತ ನಟ ಮಹರ್ಷಿ ರಾಘವ ಕೂಡ ಒಬ್ಬರು. 1998ರ ಅಕ್ಟೋಬರ್ 2ರಂದು ಮೆಗಾಸ್ಟಾರ್ ಮೇಲಿನ ಅಭಿಮಾನದಿಂದ ಚಿರಂಜೀವಿ ಬ್ಲಡ್ … Continue reading 100 ಬಾರಿ ರಕ್ತದಾನ ಮಾಡಿದ ನಟ; ಕರೆ ಮಾಡಿ ಅಭಿನಂದಿಸಿದ ಮೆಗಾಸ್ಟಾರ್