‘ಕುಂಕುಮ್ ಭಾಗ್ಯ’ ಖ್ಯಾತಿಯ ನಟಿ ಡಾಲಿ ಸೋಹಿ ನಿಧನ; ಒಂದು ದಿನದ ಹಿಂದೆಯಷ್ಟೇ ಸಾವನ್ನಪ್ಪಿದ್ದ ಸಹೋದರಿ

ಮುಂಬೈ: ಕಿರುತೆರೆ ನಟಿ ಡಾಲಿ ಸೋಹಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ‘ಝನಕ್’ ಖ್ಯಾತಿಯ ಡಾಲಿ ಸೋಹಿ ಬಹಳ ದಿನಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ‘ಕುಂಕುಮ್ ಭಾಗ್ಯ’, ‘ದೇವೋಂಕೇ ದೇವ್‌ ಮಹಾದೇವ್‌’ ಮುಂತಾದ ಕಿರುತೆರೆ ಧಾರಾವಾಹಿಗಳ ಮೂಲಕ ಮನೆ ಮನೆಗಳಲ್ಲಿ ಫೇಮಸ್ ಆಗಿದ್ದ ಡಾಲಿ ಸಾವು ಎಲ್ಲರಿಗೂ ಆಘಾತ ತಂದಿದೆ. ಒಂದು ದಿನದ ಹಿಂದೆಯಷ್ಟೇ ಅವರ ಸಹೋದರಿ ಅಮನದೀಪ್ ಸೋಹಿ ಸಾವನ್ನಪ್ಪಿದ್ದರು. ಅಮನದೀಪ್ ಸಾವಿಗೆ ಜಾಂಡೀಸ್ ಕಾರಣ. ಡಾಲಿ ಸೋಹಿ ಅವರ ನಿಧನದ ಸುದ್ದಿ ಕೇಳಿ … Continue reading ‘ಕುಂಕುಮ್ ಭಾಗ್ಯ’ ಖ್ಯಾತಿಯ ನಟಿ ಡಾಲಿ ಸೋಹಿ ನಿಧನ; ಒಂದು ದಿನದ ಹಿಂದೆಯಷ್ಟೇ ಸಾವನ್ನಪ್ಪಿದ್ದ ಸಹೋದರಿ