PHOTOS | ಸ್ಯಾಂಡಲ್‌ವುಡ್‌ ಪ್ರಿನ್ಸ್‌ ಧೃವ – ಪ್ರೇರಣಾ ನಿಶ್ಚಿತಾರ್ಥದ ಝಲಕ್‌

ಸ್ಯಾಂಡಲ್‌ವುಡ್‌ನ ಭರ್ಜರಿ ಹುಡುಗ ಧೃವ ಸರ್ಜಾ ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದು, ಸ್ಯಾಂಡಲ್‌ವುಡ್‌ನ ನಟ ನಟಿಯರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು. ಇವರ ಅದ್ಧೂರಿ ನಿಶ್ಚಿತಾರ್ಥದ ಫೋಟೊ ಝಲಕ್‌ ಇಲ್ಲಿದೆ ನೋಡಿ…