ಮದುವೆಗೆ ರೆಡಿಯಾದ ಉಪಾಧ್ಯಕ್ಷ; ಚಿಕ್ಕಣ್ಣನ ಪ್ಯಾನ್ ಇಂಡಿಯಾ ಕನಸು..

| ಹರ್ಷವರ್ಧನ್ ಬ್ಯಾಡನೂರು ಹಾಸ್ಯ ನಟ ಚಿಕ್ಕಣ್ಣ ಹೀರೋ ಆಗಿರೋದು ಗೊತ್ತೇ ಇದೆೆ. ಅವರು ನಾಯಕನಾಗಿರುವ ‘ಉಪಾಧ್ಯಕ್ಷ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದ್ದು, ಜುಲೈ 27ರಿಂದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದೆ. ಅದರ ನಡುವೆ ‘ವಿಜಯವಾಣಿ’ ಜತೆ ಮಾತುಕತೆಗೆ ಸಿಕ್ಕ ಚಿಕ್ಕಣ್ಣ ನಾಯಕನಾಗಿ ಮೊದಲ ಚಿತ್ರ, ಮುಂದಿನ ಚಿತ್ರಗಳು, ಪ್ಯಾನ್ ಇಂಡಿಯಾ ಕನಸು, ಮದುವೆ … ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ‘‘ಅಧ್ಯಕ್ಷ’ ಚಿತ್ರದ ಮುಂದುವರಿದ ಭಾಗವಾಗಿದ್ದು, ಕಥೆಗೆ ಪೂರಕವಾಗಿರುವ ಕಾರಣ ‘ಉಪಾಧ್ಯಕ್ಷ’ ಚಿತ್ರದಲ್ಲಿ … Continue reading ಮದುವೆಗೆ ರೆಡಿಯಾದ ಉಪಾಧ್ಯಕ್ಷ; ಚಿಕ್ಕಣ್ಣನ ಪ್ಯಾನ್ ಇಂಡಿಯಾ ಕನಸು..