ಡ್ರಗ್​ ಮಾಫಿಯಾ; ಚಿರು ಸರ್ಜಾ ವಿರುದ್ಧ ಮಾತನಾಡಿದವರಿಗೆ ಚೇತನ್​ ಚಾಟಿ!

ಸ್ಯಾಂಡಲ್​ವುಡ್ ಡ್ರಗ್​ ಮಾಫಿಯಾ ಪ್ರಕರಣದ ಬಗೆದಷ್ಟು ಆಳಕ್ಕೆ ಇಳಿಯುತ್ತಿದೆ. ಅದರಲ್ಲೂ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಮಾಡಿರುವ ಆರೋಪಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಆ ಬೆನ್ನಲ್ಲೆ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮಾತನಾಡಿದ್ದಾರೆ. ಇದನ್ನೂ ಓದಿ: ರಿಯಾ ಚಕ್ರವರ್ತಿ ಕಪಾಳಕ್ಕೆ ಬಾರಿಸಿದರಾ ಸಿಬಿಐ ಅಧಿಕಾರಿ? ಫೇಸ್​ಬುಕ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸ್ಯಾಂಡಲ್​ವುಡ್​ನಲ್ಲಿ ಸದ್ಯ ಏನೆಲ್ಲ ಆಗುತ್ತಿದೆ ಮತ್ತು ಏನೆಲ್ಲ ಆಗಬೇಕಿತ್ತು ಎಂಬುದನ್ನು ಕೇಳಿಕೊಳ್ಳುವುದರ ಜತೆಗೆ ಜೂನ್​ 7ರಂದು ಸಾವನ್ನಪ್ಪಿದ ಚಿರು ಸರ್ಜಾ ವಿರುದ್ಧದ ಆರೋಪಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. … Continue reading ಡ್ರಗ್​ ಮಾಫಿಯಾ; ಚಿರು ಸರ್ಜಾ ವಿರುದ್ಧ ಮಾತನಾಡಿದವರಿಗೆ ಚೇತನ್​ ಚಾಟಿ!