ಬಿರಾದಾರ್ @ 500; ಕಲಾವಿದ ನೀರಿನ ತರಹ ಇರಬೇಕು..

ಹಿರಿಯ ನಟ ವೈಜನಾಥ ಬಿರಾದಾರ್ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗುತ್ತಿರುವ ‘90 ಬಿಡಿ ಮನೇಗ್ ನಡಿ’ ಚಿತ್ರದಲ್ಲಿ ಬಿರಾದಾರ್ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಇದು ಅವರು ಅಭಿನಯಿಸುತ್ತಿರುವ 500ನೇ ಚಿತ್ರವೂ ಹೌದು. ಮುಂದೆ ಸಹ ಅವರು ಹೀರೋ ಆಗಿ ಮುಂದುವರಿಯುತ್ತಾರಾ? ಗೊತ್ತಿಲ್ಲ. ಆದರೆ, ಈ ಚಿತ್ರದ ಬಗ್ಗೆ, ಇದುವರೆಗೂ ನಡೆದು ಬಂದ ಹಾದಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ಬಿರಾದಾರ್ ಅಭಿನಯದ 500ನೇ ಚಿತ್ರ …’ ಎಂಬ ಹೆಗ್ಗಳಿಕೆಯೊಂದಿಗೆ … Continue reading ಬಿರಾದಾರ್ @ 500; ಕಲಾವಿದ ನೀರಿನ ತರಹ ಇರಬೇಕು..