ಶಾಪಿಂಗ್​ ಮಾಲ್​ಗೆ ಹೋದ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ: ಕರಾಳ ಘಟನೆ ಬಿಚ್ಚಿಟ್ಟ ನಟಿ!

ಕೊಚ್ಚಿ (ಕೇರಳ): ಮಲಯಾಳಂ ನಟಿ ಅನ್ನಾ ಬೆನ್​ ಅವರು ಕೊಚ್ಚಿಯ ಶಾಪಿಂಗ್​ ಮಾಲ್​ ಒಂದರಲ್ಲಿ ತಾವು ಅನುಭವಿಸಿದ ಲೈಂಗಿಕ ದೌರ್ಜನ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಶೇರ್​ ಮಾಡಿಕೊಂಡಿದ್ದಾರೆ. ಕೊಚ್ಚಿಯ ಲುಲು ಮಾಲ್​ನಲ್ಲಿ ಕುಟುಂಬದೊಂದಿಗೆ ಶಾಪಿಂಗ್​ ಮಾಡುವಾಗ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದಾಗಿ ಇನ್​ಸ್ಟಾಗ್ರಾಂನಲ್ಲಿ ನಟಿ ಅನ್ನಾ ಶೇರ್​ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ನಡೆದಾಗ ಸರಿಯಾಗಿಯೇ ಪ್ರತಿಕ್ರಿಯಿಸಿ ಎಂದು ಕರೆ ನೀಡಿರುವ ಅನ್ನಾ, ತನ್ನ ಘಟನೆಯನ್ನು ವಿವರಿಸಿದ್ದಾರೆ. ಲುಲು ಹೈಪರ್​ ಮಾರ್ಕೆಟ್​ನ ವಿಶಾಲವಾದ ಜಾಗದಲ್ಲೆ ಇಬ್ಬರು ವ್ಯಕ್ತಿಗಳು ನನ್ನತ್ತ … Continue reading ಶಾಪಿಂಗ್​ ಮಾಲ್​ಗೆ ಹೋದ ಮಲಯಾಳಂ ನಟಿಗೆ ಲೈಂಗಿಕ ಕಿರುಕುಳ: ಕರಾಳ ಘಟನೆ ಬಿಚ್ಚಿಟ್ಟ ನಟಿ!