ಅಭಿಷೇಕ್-ಅವಿವಾ ಬೀಗರ ಊಟಕ್ಕೆ 15 ಎಕರೆ ಪ್ರದೇಶದಲ್ಲಿ ಸಿದ್ಧತೆ; 50 ಸಾವಿರ ಜನ ಬರುವ ನಿರೀಕ್ಷೆ

ಮಂಡ್ಯ: ಅದ್ಧೂರಿಯಾಗಿ ಜೂನ್​ 5ರಂದು ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದ ಅಭಿಷೇಕ್​ ಅಂಬರೀಶ್​​ ಹಾಗೂ ಅವಿವಾ ಅವರ ವಿವಾಹದ ನಿಮಿತ್ತವಾಗಿ ಮೊನ್ನೆ ಸಂಗೀತ​ ಕಾರ್ಯಕ್ರಮ ನಡೆದಿದೆ. ಇದೀಗ ಅಂಬರೀಶ್ ಕುಟುಂಬಸ್ಥರು​​ ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಂಗೀತ್​ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್​ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಗ್ರ್ಯಾಂಡ್​ ಆಗಿ ಸಂಗೀತ್​ ಕಾರ್ಯಕ್ರಮ ಜರುಗಿದೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಇದರಲ್ಲಿ … Continue reading ಅಭಿಷೇಕ್-ಅವಿವಾ ಬೀಗರ ಊಟಕ್ಕೆ 15 ಎಕರೆ ಪ್ರದೇಶದಲ್ಲಿ ಸಿದ್ಧತೆ; 50 ಸಾವಿರ ಜನ ಬರುವ ನಿರೀಕ್ಷೆ