ಮನೆ ಹತ್ತಿರ ಮಲಗುತ್ತದೆಯೆಂದು ನಾಯಿ ಮೇಲೆ ಆ್ಯಸಿಡ್​ ಸುರಿದ ಪಾಪಿ ದಂಪತಿ

ಥಾಣೆ: ನಾಯಿಗಿಂತ ನಿಯತ್ತಿನ ಪ್ರಾಣಿಯಿಲ್ಲ ಎನ್ನುತ್ತಾರೆ. ಆದರೆ ಅದೇ ನಿಯತ್ತಿನ ಪ್ರಾಣಿಯ ಮೇಲೆ ಮನುಷ್ಯ ಅದೆಷ್ಟು ಪ್ರೀತಿ ತೋರಿಸುತ್ತಾನೆ? ಸುಮ್ಮನೆ ಮಲಗಿದ್ದ ನಾಯಿ ಮೇಲೆ ಆ್ಯಸಿಡ್​ ದಾಳಿ ಮಾಡುವ ಕ್ರೂರ ಬುದ್ಧಿಯೂ ಮನುಷ್ಯರಲ್ಲಿದೆ ಅಂದರೆ ನೀವು ನಂಬಲೇ ಬೇಕು. ಇಂತದ್ದೊಂದು ಘಟನೆ ನಡೆದಿರುವುದು ಮಹಾರಾಷ್ಟ್ರದ ಥಾಣೆಯಲ್ಲಿ. ಅಲ್ಲಿನ ಬೀದಿ ನಾಯಿಯೊಂದು ಪ್ರತಿದಿನ ಕಯೂಮ್​ ಖಾನ್​ ಮತ್ತು ಅಫ್ರೀನ್​ ದಂಪತಿಯ ಮನೆ ಬಳಿ ಮಲಗುತ್ತಿತ್ತಂತೆ. ಈ ರೀತಿ ನಾಯಿ ಮಲಗುವುದನ್ನು ಸಹಿಸಲಾಗದ ದಂಪತಿ ನಾಯಿ ಮೇಲೆ ಆ್ಯಸಿಡ್​ ಸುರಿದಿದ್ದಾರೆ. … Continue reading ಮನೆ ಹತ್ತಿರ ಮಲಗುತ್ತದೆಯೆಂದು ನಾಯಿ ಮೇಲೆ ಆ್ಯಸಿಡ್​ ಸುರಿದ ಪಾಪಿ ದಂಪತಿ