ನೀಟ್‌ನಲ್ಲಿ ಹಂಚಿನಮನಿ ವಿದ್ಯಾರ್ಥಿಗಳ ಸಾಧನೆ

blank

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಹಂಚಿನಮನಿ ಕ್ಲಾಸಸ್‌ನ ವಿದ್ಯಾರ್ಥಿಗಳು ನೀಟ್‌ನಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾರೆ. ಮುತ್ತಣ್ಣ ಭಾವಿಕಟ್ಟಿ (525 ಅಂಕ), ವಿವೇಕ ವಿ.ಎನ್. (517), ಸಾದಿಕ್ ನೇಶ್ವಿ (507), ಚಂದನಾ ಬಿ. (501), ಪೂಜಾ ರಾಥೋಡ (501), ಅನನ್ಯಾ ಎಸ್. (500), ಯಶಸ್ವಿನಿ ಜಿ. ಹಿರೇಮಠ (500), ಪ್ರಶಾಂತ ಜಿ. ಗುಡ್ಡೊಡಗಿ (494), ಚೈತ್ರಾ ಮಾಗಿ (486), ಕೌಶಲ್ಯ ಹಡಪದ (482), ನಿರ್ಮಲಾ ಎಸ್. (474), ಶೇಖ್ ಜೋಯ (473), ಐಶ್ವರ್ಯ ಲಮಾಣಿ (472), ಸಪ್ನಾ ಬಿರಾದಾರ (460), ಶ್ರೀಲಕ್ಷ್ಮೀ ಎಚ್. ಪಾಟೀಲ (454), ಸ್ನೇಹಾ ರೆಡ್ಡಿ (453), ಪ್ರಜ್ಞಾ (449), ಜೀವಶ್ರೀ ಪಿ. ಕಸೆ (447), ಮೌನೇಶ ಎ. (446), ಗಾದಿಲಿಂಗಪ್ಪ ಎಚ್. (428), ಪ್ರತೀಕ್ಷಾ ಶಿಂಧೆ (419) ಹಾಗೂ ರಂಜಿತಾ ಎಂ. 418 ಅಂಕ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಪಿ.ಆರ್. ಹಂಚಿನಮನಿ, ಕಾರ್ಯರ್ಶಿ ಮನೋಜ ಪಿ. ಹಂಚಿನಮನಿ, ಸಹ ಕಾರ್ಯದರ್ಶಿ ವರ್ಷಾ ಎಂ. ಹಂಚಿನಮನಿ, ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…