ಸೊಸೆಯ ಅಶ್ಲೀಲ ಚಾಟಿಂಗ್​: ಮಲಗಿದ್ದಲ್ಲೇ ಶವವಾದ ಅತ್ತೆ-ಮಾವನ ಸಾವಿನ ಹಿಂದಿನ ಭಯಾನಕತೆ ಬಯಲು

ನವದೆಹಲಿ: ಸೊಸೆ ಮತ್ತು ಆಕೆಯ ಬಾಯ್​ಫ್ರೆಂಡ್​ ನಡುವಿನ ಸೆಕ್ಸ್​ ಚಾಟ್ಸ್​ ಪತ್ತೆಹಚ್ಚಿದ್ದೇ ಹಿರಿಯ ದಂಪತಿ ರಾಧ್ಯೆ ಶ್ಯಾಮ್​ ವರ್ಮ ಮತ್ತು ಆತನ ಪತ್ನಿ ವೀಣಾ ಭೀಕರ ಹತ್ಯೆಗೆ ಕಾರಣ ಎಂಬುದನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಆಸ್ತಿ ವಿವಾದವಲ್ಲ ಬಾಯ್​ಫ್ರೆಂಡ್​ ಜತೆ ಸೆಕ್ಸ್​ ಕುರಿತು ವಾಟ್ಸ್​ಆ್ಯಪ್​ ಮೂಲಕ ಸೊಸೆ ಮೋನಿಕಾ ಸಾಕಷ್ಟು ಸಂಭಾಷಣೆ ನಡೆಸಿರುವುದು ಗೊತ್ತಾದ ಬೆನ್ನಲ್ಲೇ ಆಕೆಯ ಮೊಬೈಲ್​ ಅನ್ನು ಅತ್ತೆ-ಮಾವ ತನ್ನ ವಶಕ್ಕೆ ಪಡೆದುಕೊಂಡಿದ್ದರು. ತಮ್ಮ ಪುತ್ರ ರವಿಗೆ ಸೊಸೆ ವಂಚನೆ ಮಾಡುತ್ತಿದ್ದಾಳೆ ಎಂಬ ಆಕ್ರೋಶ … Continue reading ಸೊಸೆಯ ಅಶ್ಲೀಲ ಚಾಟಿಂಗ್​: ಮಲಗಿದ್ದಲ್ಲೇ ಶವವಾದ ಅತ್ತೆ-ಮಾವನ ಸಾವಿನ ಹಿಂದಿನ ಭಯಾನಕತೆ ಬಯಲು