ಕೋರ್ಟ್​ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ ಅತ್ಯಾಚಾರದ ಆರೋಪಿ

ಫರಿದಾಬಾದ್​: ಜಾಮೀನು ಅರ್ಜಿ ವಿಚಾರಣೆ ವೇಳೆ ಹಾಜರಾಗಿದ್ದ ಅತ್ಯಾಚಾರದ ಆರೋಪಿ ನ್ಯಾಯಾಲಯದ 6ನೇ ಮಹಡಿಯ ಕಟ್ಟಡದಿಂದಲೇ ಜಿಗಿದು ಸಾವನ್ನಪ್ಪಿರುವ ಘಟನೆ ಹರಿಯಾಣದ ಫರಿದಾಬಾದ್​ನಲ್ಲಿ ನಡೆದಿದೆ. ಸೂರಜ್​​​ (21) ಮೃತ ಆರೋಪಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಸದ್ಯ ಅತ್ಯಾಚಾರದ ಆರೋಪಿಯಾಗಿದ್ದ. ಯುವತಿಯ ಪೋಷಕರು ಹಣದ ಬೇಡಿಕೆ ಇಟ್ಟಿದ್ದರಿಂದ ನನ್ನ ಮಗ ತುಂಬಾ ನೊಂದಿದ್ದ ಎಂದು ಮೃತ ಸೂರಜ್​ನ ತಂದೆ ಆರೋಪಿಸಿದ್ದಾರೆ. ಇನ್ನು ಕೆಲ ದಿನಗಳ ಕಾಲ ಜೈಲುವಾಸ ಅನುಭವಿಸಿ ಹೊರಬಂದಿದ್ದ ಆರೋಪಿ ಅದೇ ಯುವತಿಯೊಂದಿಗೆ ಮದುವೆಯಾಗಿದ್ದನು. ಜಾಮೀನು … Continue reading ಕೋರ್ಟ್​ ಕಟ್ಟಡದ 6ನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ ಅತ್ಯಾಚಾರದ ಆರೋಪಿ