ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರನಿಗೆ ಪ್ರೇರಣೆ ಕೊಟ್ಟಿದ್ದು ಕ್ರೈಂ ಕಾರ್ಯಕ್ರಮ!

ನವದೆಹಲಿ: ಡೇಟಿಂಗ್​ನಲ್ಲಿದ್ದ ಯುವತಿಯನ್ನು ಕೊಲೆ ಮಾಡಿ, ದೇಹವನ್ನು 35 ತುಂಡುಗಳನ್ನಾಗಿ ಮಾಡಿ ಫ್ರಿಡ್ಜ್​ನಲ್ಲಿಟ್ಟಿದ್ದ ಕೊಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಇದೀಗ ಈ ಪ್ರಕರಣದ ವಿಚಾರವಾಗಿ ಆರೋಪಿಯಿಂದ ಇನ್ನಷ್ಟು ಮಾಹಿತಿಗಳು ಒಂದೊಂದಾಗೇ ಹೊರಬರುತ್ತಿವೆ. ನಿರಂತರ ತನಿಖೆ ನಡೆಸುತ್ತಿರುವ ಪೊಲೀಸರು, ಇದೀಗ ಆರೋಪಿ ಹೇಳಿರುವ ಹೇಳಿಕೆಯಿಂದ ದಂಗಾಗಿ ಹೋಗಿದ್ದಾರೆ. ಆರೋಪಿ ಅಫ್ತಾನ್ ಅಮೀನ್ ಆರು ತಿಂಗಳ ಹಿಂದೆ ಕೊಲೆ ಮಾಡಿದ್ದ. ಇದೀಗ ಪೊಲೀಸರ ತನಿಖೆಯ ವೇಳೆ, ನಾನು ಪ್ರತಿ ದಿನ ಅಮೇರಿಕಾದ ಕ್ರೈ ಸಂಬಂಧಿ … Continue reading ಪ್ರಿಯತಮೆಯ ದೇಹವನ್ನು 35 ತುಂಡು ಮಾಡಿದ ಪ್ರಿಯಕರನಿಗೆ ಪ್ರೇರಣೆ ಕೊಟ್ಟಿದ್ದು ಕ್ರೈಂ ಕಾರ್ಯಕ್ರಮ!