ಚಿಕನ್ ಪೀಸ್​ನಲ್ಲಿ ಗಾಂಜಾ ಸಾಗಿಸಿ ಕೈದಿಗಳಿಗೆ ಸರಬರಾಜು ಮಾಡ್ತಿದ್ದ ಚಾಲಾಕಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ವಿಜಯಪುರ: ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ರೀತಿಯೇ ವಿಭಿನ್ನ! ದರ್ಗಾ ಜೈಲ್ ಖ್ಯಾತಿಯ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ ಬಗೆ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ. ಚಿಕನ್ ಪೀಸ್​ನಲ್ಲಿ ಗಾಂಜಾ ಇರಿಸಿ ಅದಕ್ಕೆ ಹೊಲಿಗೆ ಹಾಕಿ ಕೈದಿಗೆ ಸರಬರಾಜು ಮಾಡುತ್ತಿದ್ದ ಚಾಲಾಕಿ ಖದೀಮರನ್ನು ಜೈಲು ಸಿಬ್ಬಂದಿ ಬಂಧಿಸುವ ಮೂಲಕ ಚಾಣಾಕ್ಷತೆ ಮೆರೆದಿದ್ದಾರೆ. ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂಬಾತ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದನು. ಅದಕ್ಕಾಗಿ ಆತ ಚಿಕನ್ ಪೀಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ … Continue reading ಚಿಕನ್ ಪೀಸ್​ನಲ್ಲಿ ಗಾಂಜಾ ಸಾಗಿಸಿ ಕೈದಿಗಳಿಗೆ ಸರಬರಾಜು ಮಾಡ್ತಿದ್ದ ಚಾಲಾಕಿಗಳು ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?