ಹೆದ್ದಾರಿಯಿಂದ ಹೋಟೆಲ್​ಗೇ ನುಗ್ಗಿದ ವಾಹನ; ಗ್ಯಾಸ್​ ಒಲೆಗೇ ಡಿಕ್ಕಿ..

ಕೊಪ್ಪಳ: ಚಾಲಕನ ಅತಿವೇಗದ ಹಾಗೂ ಅಜಾಗರೂಕತೆಯ ಚಾಲನೆಯಿಂದಾಗಿ ಅಪಘಾತ ಸಂಭವಿಸಿದ್ದು, ಟೆಂಪೊ ಪ್ಯಾಸೆಂಜರ್ ವಾಹನವೊಂದು ಹೆದ್ದಾರಿಯಿಂದ ಹೋಟೆಲ್​ಗೆ ನುಗ್ಗಿ ಗ್ಯಾಸ್ ಒಲೆಗೇ ಡಿಕ್ಕಿ ಹೊಡೆದ ಪ್ರಕರಣ ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಈ ಅಪಘಾತ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಹೆದ್ದಾರಿಯ ಆ ಕಡೆಯಿಂದ ಟೆಂಪೊ ಪ್ಯಾಸೆಂಜರ್ ವಾಹನ ಏಕಾಏಕಿ ಹೋಟೆಲ್​ನತ್ತ ನುಗ್ಗಿ ಬಂದಿದೆ. ಇದನ್ನು ತಕ್ಷಣ ಗಮನಿಸಿದ್ದ ಅಲ್ಲಿದ್ದವರು ಕೂಡಲೇ ಎದ್ದು ಪಕ್ಕಕ್ಕೆ ಓಡಿದ್ದರು. ಅದಾಗ್ಯೂ ವೇಗವಾಗಿಯೇ ಬಂದ ವಾಹನ … Continue reading ಹೆದ್ದಾರಿಯಿಂದ ಹೋಟೆಲ್​ಗೇ ನುಗ್ಗಿದ ವಾಹನ; ಗ್ಯಾಸ್​ ಒಲೆಗೇ ಡಿಕ್ಕಿ..